Sunday, September 24, 2017

5. ಪ್ರಾಮಾಣಿಕ ಧನ್ಯವಾದಗಳೊಂದಿಗೆ-GWK

5. ಪ್ರಾಮಾಣಿಕ ಧನ್ಯವಾದಗಳೊಂದಿಗೆ:

ನನ್ನ ಜೀವಂತ ಗುರುಗಳಾದ ನನ್ನ ತಂದೆ-ತಾಯಿಗಳಿಗೆ, ಗೋಸೇವಾ ವರ್ಲ್ಡ ಎಲ್ಲಾ ಸದಸ್ಯರುಗಳಿಗೆ, ಸಂಭಂಧಿಕರುಗಳಿಗೆ, ವಿಮರ್ಶಕರಿಗೆ ಹಾಗೂ ನನ್ನನ್ನು ಪ್ರೀತಿಸುವ ಪ್ರತಿಯೊಬ್ಬರಿಗೂ.... ಆ್ಯಪ್ ನ್ನು ಅಭಿವೃದ್ದಿಗೊಳಿಸಲು ಬೆಂಬಲ ನೀಡಿದ ಮತ್ತು ಕೊಡುಗೆ ನೀಡಿದ ಹಾಗೂ ಮಹತ್ವದ ಮೈಲಿಗಲ್ಲನ್ನು ತಲುಪಲು ಸಹಾಯ ನೀಡಿದ ಎಲ್ಲರಿಗೂ ನನ್ನ ಪ್ರಮಾಣಿಕ ಧನ್ಯವಾದಗಳು.

ಪ್ರಾಮಾಣಿಕ ಧನ್ಯವಾದಗಳೊಂದಿಗೆ.....ವಿಷ್ಣು




No comments: