Sunday, September 24, 2017

6. ನಾನು ಸ್ವತಂತ್ರನಾಗಿದ್ದರೆ ಏಕೆ ಬೆಂಬಲ ನೀಡಬೇಕು? -GWK

6ನಾನು ಸ್ವತಂತ್ರನಾಗಿದ್ದರೆ ಏಕೆ ಬೆಂಬಲ ನೀಡಬೇಕು

∆ ಗೋಸೇವಾ ವರ್ಲ್ಡ ಗೆ ಬೆಂಬಲಿಸದಿದ್ದರೆ ಯೋಜನೆಯ ನೀಲಿನಕ್ಷೆಗೆ ಬೆಂಬಲಿಸದಿದ್ದರೆ ಏನು ಸಂಭವಿಸಬಹುದು?

ನಂಬಲಾಗದ ಆಧಾರಗಳುಇಂದು ಹಸುಗಳನ್ನು ರಕ್ಷಿಸಲು ಹಲವಾರು ಗೋ ಶಾಲೆಗಳು ಕೆಲಸ ಮಾಡುತ್ತಿವೆ,  ಆದರೆ ಇದೇ ಸಮಯದಲ್ಲಿ ಪ್ರತಿದಿನ ಐವತ್ತು ಸಾವಿರಕ್ಕಿಂತಲೂ ಅಧಿಕ ಹಸುಗಳನ್ನು ಹಲವು ಕಟುಕರ ಮನೆಯಲ್ಲಿ ಹತ್ಯೆ ಮಾಡಲಾಗುತ್ತಿದೆ ಎಲ್ಲಾ ಘಟನೆಗಳು ಭಾರತ ದೇಶದಲ್ಲಿ ಮಾತ್ರ ಸಂಭವಿಸುತ್ತಿವೆ

ಪ್ರತಿದಿನ ನಾವು ಪ್ಲಾಸ್ಟಿಕ್ ಬ್ಯಾಗ್ ಗಳನ್ನು ಉಪಯೋಗಿಸುತ್ತೇವೆ ಮತ್ತು ಅವುಗಳನ್ನು ನಾವು ಯಾವುದೇ ಜಾಗೃತೆ ಇಲ್ಲದೇ ಎಸೆದುಬಿಡುತ್ತೇವೆನಾವು ಸಾಮಾನ್ಯವಾಗಿ ಕಸ ಮತ್ತು ಅಡುಗೆ ಮನೆಯ ತ್ಯಾಜ್ಯ ವನ್ನು  ವಿಲೇವಾರಿ ಮಾಡುತ್ತೇವೆ.  ಕೇವಲ  ಚೀಲಗಳೊಂದೇ ಪರಿಸರಕ್ಕೆ ದೊಡ್ಡ ಚಿಕೆತ್ಸೆಯಾಗಿರುವುದಿಲ್ಲ,  ಅಲ್ಲದೇ ಹಸುಗಳು ಹಸಿವಿನಿಂದ ಆಹಾರಕ್ಕಾಗಿ ಸಾರ್ವಜನಿಕ ಕಸದ ತೊಟ್ಟಿಗಳನ್ನು ನೋಡುತ್ತಿರುತ್ತವೆನಾವು ಅದನ್ನು ಕೊನೆಗಾಣಿಸಬೇಕು.  ಅವುಗಳ ಪಚನಕ್ರಿಯೆಯ ಪದ್ದತಿ ಸಂಕೀರ್ಣವಾಗಿರುತ್ತದೆ.   ಎಲ್ಲಾ ಚೀಲಗಳು ಹಸುಗಳ ಹೊಟ್ಟೆಯ ಒಳಗಡೆ ಸಿಕ್ಕಿಹಾಕಿಕೊಳ್ಳುವುದಲ್ಲದೇಶಾಸ್ವತವಾಗಿ ಅಲ್ಲೇ ಉಳಿಯುವುದಲ್ಲದೇಅಂತಿಮವಾಗಿ ಅವುಗಳು ತುಂಬಾ ನೋವಿನಿಂದ ಸಾಯುತ್ತವೆ.  ಇಂತಹ ಹಲವಾರು ಹಸುಗಳಲ್ಲಿ ಸಾವಿರಾರು ಹಸುಗಳು ಇದೇ ದಾರಿಯಲ್ಲಿ ಸಾಯುತ್ತಿವೆ.   ಎಲ್ಲಾ ಘಟನೆಗಳು ಭಾರತ ದೇಶದಲ್ಲಿ ಮಾತ್ರ ಸಂಭವಿಸುತ್ತಿವೆ.

ಆದ್ದರಿಂದ ಗೋಸೇವಾ ವರ್ಲ್ಡ  ಎಲ್ಲಾ ತೊಂದರೆಗಳಿಗೆ ಅಂತಿಮ ತೆರೆ ಎಳೆಯುವ ಉದ್ದೇಶದಿಂದ ನೈಪುಣ್ಯತೆಯಿಂದ ಕೂಡಿದ ಹೊಸ ಪರಿಕಲ್ಪನೆಯನ್ನು ತೆರೆದಿಡುತ್ತದೆಅಲ್ಲದೇ ಎಲ್ಲರಿಗೂ ಸಂತೋಷದಾಯಕ ಜೀವನವನ್ನು ನೀಡುವುದಕ್ಕಾಗಿ ಎಲ್ಲಾ ಜನರನ್ನು ಭೇಟಿಯಾಗಿ ಒಂದೇ ವೇದಿಕೆಯಲ್ಲಿ ತರುವಂಥ ಕೆಲಸ ಮಾಡುತ್ತಿದೆ ಎಲ್ಲಾ ಕಾರ್ಯಗಳು ಹಸುಗಳ‌ ಸೇವೆಗೆ ಮತ್ತು ರಕ್ಷಣೆಗಾಗಿ!  ಇದು ನಮ್ಮ ಹಾಗೂ ನಮ್ಮ ಮಕ್ಕಳ ಮುಂದಿನ ಪೀಳಿಗೆಯ ಉಳಿವಿಗಾಗಿ ಜೀವಿತ ಕಾಲದ ಸಾಧನೆಯಾಗಿಸಲು ಕೇವಲ ಕೇಂದ್ರ ಸರ್ಕಾರದ ಒಬ್ಬ ವ್ಯಕ್ತಿಯ ಸಹಿಯ ಮೇಲೆ ನಿಂತಿದೆ.

 ಪೀಠಿಕೆಯ ಸಾರಾಂಶದ ಜೊತೆಗೆ ನಾನು  ಗೋಸೇವಾ ವರ್ಲ್ಡ ಗೆ ನಿಮ್ಮ ಬೆಂಬಲ ಎದುರು ನೋಡುತ್ತಿದ್ದು,  ಯೋಜನೆಯ ಬಗ್ಗೆ ವಿಚಾರಗಳನ್ನು ತೆಗೆದುಕೊಳ್ಳುತ್ತಾ ಬಹಳಷ್ಟು ಎತ್ತರಕ್ಕೆ ಕೊಂಡುಯ್ಯೋಣ.  ನಾವು ಇದನ್ನು ಸಾಬೀತುಪಡಿಸಲು ತಯಾರಾಗಿದ್ದುಇದಕ್ಕೆ ಬೆಂಬಲ ನೀಡಬೇಕಾ ಅಥವಾ ನೀಡಬಾರದಾ ಎನ್ನುವ ನಿರ್ಧಾರ  ಈಗ ಇದು ನಿಮ್ಮ ಕೈಯಲ್ಲಿದೆ!!! ಸಾಧನಾತ್ ಸಾಧ್ಯತೇ ಸರ್ವಂ!

∆ ಬನ್ನಿರಿಇಷ್ಟಪಡಿರಿಜೊತೆಗೂಡಿರಿಸ್ವತಂತ್ರವಾಗಿ ಬೆಂಬಲಿಸಿ


YouTube in Goseva world
Gmail:go deva world I gmail.com 
What's app group-9677268155/7093406444


ಭಗವಂತ ನಮಗೆ ಒಂದು ಪವಿತ್ರವಾದ ಬಹುಮುಖ್ಯವಾದ ಪ್ರಾಣಿಯ ಕೆಲಸ ನಿರ್ವಹಿಸಲು ಒಂದು ಸುಂದರ ಅವಕಾಶ ನೀಡಿದ್ದಾನೆ ಎಂದು ನಾವೆಲ್ಲರೂ ಭಾವಿಸೋಣ.

ಇಂತಿ
ವಿಷ್ಣು ಮತ್ತು ತಂಡ @Goseva world


No comments: