3. ಗೋಸೇವಾ ವರ್ಲ್ಡ್ ಯೋಜನೆಯ ಪ್ರಮುಖ ಅಂಶಗಳು:
ನಮ್ಮ ಯೋಜನೆಯು ಮುಖ್ಯವಾಗಿ ಹಸುಗಳ ರಕ್ಷಣೆಯ ಬಗ್ಗೆ, ಪ್ರತಿಯೊಬ್ಬರ ಆರೋಗ್ಯ ಮತ್ತು ಸಂಪತ್ತಿನ ಬದಲಾವಣೆಯ ಕಡೆಗೆ ಕೇಂದ್ರೀಕರಿಸಿದ್ದು, ಅದಕ್ಕಾಗಿ ಈ ಕೆಳಕಂಡ ಅಂಶಗಳು ಸಹಾಯಕವಾಗಿವೆ.
• ಅರಿವು
• ಉದ್ಯೋಗವಕಾಶಗಳ
• ಶಿಕ್ಷಣ
• ಇಂದಿನ ಮತ್ತು ಮುಂದಿನ ಪೀಳಿಗೆಗೆ
• ನೀರನ್ನು ಉಳಿಸಿ, ಹಸಿರು ಜೀವನ
• ಪುನರ್ಬಳಕೆ ಮತ್ತು ಪ್ಲಾಸ್ಟಿಕ್ ನ ಮರುಬಳಕೆ
• ಸುರಕ್ಷತೆ
• ಭದ್ರತೆ
• ಆರೋಗ್ಯ ಮತ್ತು ಸಂಪತ್ತಿನ ಸೃಷ್ಟಿ
• ಎಲ್ಲಾ ಭಾಷೆಯ, ಧರ್ಮದ, ಜಾತಿಗಳ, ವೃತ್ತಿದಾರರಿಗೆ
• ಮೌಲ್ಯಗಳು-ಕೃಪೆ-ಉತ್ತೇಜನ
• ಇನ್ನು ಮುಂತಾದುವುಗಳು
ಪ್ರತಿಯೊಂದು ಅಂಶವು ಸರಿಯಾಗಿದ್ದು ಮತ್ತು ವಿವರವಾಗಿ ಅವುಗಳ ಮಹತ್ವಗಳ ಬಗ್ಗೆ ವಿವರಿಸಲಾಗಿದೆ. ಈ ಕಾರ್ಯವನ್ನು ಕೇಂದ್ರ ಸರ್ಕಾರದ ಸಹಭಾಗಿತ್ವದೊಂದಿಗೆ ನಿರ್ವಹಿಸಲಿದ್ದು, ಉದ್ಯೋಗವಕಾಶಗಳನ್ನು ಸೃಷ್ಟಿಸುವುದರ ಜೊತೆಗೆ ಸರ್ಕಾರಕ್ಕೆ ಆದಾಯ ಮೂಲವನ್ನು ನೀಡುತ್ತಾ, ಹಸುಗಳ ರಕ್ಷಣೆ ಮತ್ತು ಎಲ್ಲರ ಜೀವನ ಹಸಿರಾಗಿಸೋಣ.
ಎಲ್ಲಾ ಅಂಶಗಳು ಒಂದೇ ವಿಷಯವನ್ನೊಳಗೊಂಡ ಮೌಲ್ಯಗಳು-ಕೃಪೆ-ಉತ್ತೇಜನ ಎಂಬ ಧ್ಯೇಯ ವಾಕ್ಯದೊಂದಿಗೆ ಪರಿಚಯಿಸಿದ್ದು, ನಾನು ಈ ಗೋಸೇವಾ ವರ್ಲ್ಡ ಗೆ ನಿಮ್ಮ ಬೆಂಬಲ ನೋಡುತ್ತಿದ್ದು, ಈ ಯೋಜನೆಗೆ ವಿಚಾರಗಳನ್ನು ತೆಗೆದುಕೊಳ್ಳುತ್ತಾ ಇನ್ನಷ್ಟು ಎತ್ತರಕ್ಕೆ ಒಯ್ಯೋಣ. ಹಸುಗಳನ್ನು ರಕ್ಷಿಸೋಣ. ***ಬನ್ನಿ ಹೇಳೋಣ ಎಲ್ಲರಿಗೋಸ್ಕರ ಹಸು***
No comments:
Post a Comment