1.ಗೋಸೇವಾ ವರ್ಲ್ಡ್ ಪ್ರಾರಂಭದ ಸಲುವಾಗಿ:
# " ಹಸು ಮತ್ತು ಎತ್ತುಗಳನ್ನು ಕಾಪಾಡುವ ಸಲುವಾಗಿಯೇ ಈ ಗೋಸೇವಾ ವರ್ಲ್ಡ್ ಪ್ರಾರಂಭಿಸಲಾಗಿದೆ" ( ಯಾವುದನ್ನು ರೈತರ ಬೆನ್ನೆಲುಬು ಎಂದು ಕರೆಯುತ್ತೇವೆಯೋ) ಗೋಸೇವಾ ವರ್ಲ್ಡ್ ಪರಿಕಲ್ಪನೆಯು ಎಲ್ಲಾ ತೊಂದರೆಗಳನ್ನು ಕೊನೆಗೊಳಿಸುತ್ತದೆ. ಅದು ಎಲ್ಲರಿಗೂ ಹಸಿರು ಪ್ರಪಂಚವನ್ನು ನೀಡುತ್ತದೆ.
# ನಮ್ಮ ಸೈನಿಕರು ಇಡೀ ದೇಶವನ್ನು ರಕ್ಷಿಸಲು ಮತ್ತು ಶಾಂತಿಯಿಂದಿರಲು ೨೪*೭ ಎಲ್ಲವನ್ನು ತ್ಯಾಗ ಮಾಡುತ್ತಾರೆ. ಅದೇ ರೀತಿ, ಎಲ್ಲರಿಗೂ ಆಹಾರವನ್ನು ನೀಡುವ ನಮ್ಮ ರೈತರಿಗೆ ಹಸು ಮತ್ತು ಎತ್ತುಗಳು ಪ್ರಬಲ ಬೆಂಬಲ ನೀಡುತ್ತವೆ.
# ಪ್ರತಿದಿನ ನಮಗೆ ಆಹಾರ ದೊರಕುತ್ತಿದೆಯೆಂದರೆ ಅದು ನಮ್ಮ ರೈತರಿಂದ. ಅದೇ ರೀತಿ, ಹಸು/ಗೋಮಾತಾದಿಂದ ಸಿಗುವ ಉತ್ಪನ್ನಗಳನ್ನು ಬಳಸದೇ ನಮ್ಮ ಯಾವ ದಿನವೂ ಕೊನೆಯಾಗುವುದಿಲ್ಲ.
# "ಪ್ರಾಣಿಗಳು ನಮ್ಮ ದೇಶದ ಹಿರಿಮೆಯ ಅಳತೆಗೋಲಾಗಿವೆ ಮತ್ತು ಅವುಗಳನ್ನು ನೆಡೆಸಿಕೊಳ್ಳುವ ದಾರಿಯು ನೈತಿಕ ಕಾರ್ಯವಾಗಬೇಕು. ನಮ್ಮನ್ನು ರಕ್ಷಿಸುತ್ತಿರುವ ಹಸುವನ್ನು ನಾವು ರಕ್ಷಿಸುತ್ತಿಲ್ಲ. ಅಂದರೆ ಎಲ್ಲಾ ಜೀವಗಳನ್ನು ರಕ್ಷಿಸುವಲ್ಲಿ ನಾವು ಅಸಾಯಕ ಮತ್ತು ಬಲಹೀನರಾಗಿದ್ದೇವೆ." ----ಮಹಾತ್ಮ ಗಾಂಧಿ
3. ಗೋಸೇವಾ ವರ್ಲ್ಡ್ ಯೋಜನೆಯ ಪ್ರಮುಖ ಅಂಶಗಳು
4. ಗೋಸೇವಾ ವರ್ಲ್ಡ ಎಲ್ಲರಿಗೂ ಏಕೆ ಬೇಕು?
5. ಪ್ರಾಮಾಣಿಕ ಧನ್ಯವಾದಗಳೊಂದಿಗೆ
6. ನಾನು ಸ್ವತಂತ್ರನಾಗಿದ್ದರೆ ಏಕೆ ಬೆಂಬಲ ನೀಡಬೇಕು?
No comments:
Post a Comment